factorize ಹ್ಯಾಕ್ಟರೈಸ್‍
ಸಕರ್ಮಕ ಕ್ರಿಯಾಪದ

(ಗಣಿತ) ಅಪವರ್ತನೀಕರಿಸು; ಅಪವರ್ತನಗಳಾಗಿ ಒಡೆ, ವಿಭಜಿಸು.

ಅಕರ್ಮಕ ಕ್ರಿಯಾಪದ

(ಗಣಿತ) ಅಪವರ್ತನೀಯವಾಗಿರು; ಅಪವರ್ತನಗಳಾಗಿ ಒಡೆಯಲು ಸಾಧ್ಯವಾಗಿರು.