See also 2factorial
1factorial ಹ್ಯಾಕ್ಟೋರಿಅಲ್‍
ನಾಮವಾಚಕ

(ಗಣಿತ) ಕ್ರಮಗುಣಿತ:

  1. ಸಮಾಂತರ ಶ್ರೇಣಿಯಲ್ಲಿನ ಪದಗಳೆಲ್ಲದರ ಗುಣಲಬ್ಧ.
  2. ಯಾವುದೇ ಪೂರ್ಣಾಂಕಗಳ ಗುಣಲಬ್ಧ (ಸಂಕೇತ ! ಯಾ $\angle$).
See also 1factorial
2factorial ಹ್ಯಾಕ್ಟೋರಿಅಲ್‍
ಗುಣವಾಚಕ

(ಗಣಿತ) ಕ್ರಮಗುಣಿತದ; ಕ್ರಮಗುಣಿತಕ್ಕೆ ಯಾ ಅಪವರ್ತನಗಳಿಗೆ ಸಂಬಂಧಿಸಿದ: factorial 4 (4 ! ಯಾ $\angle 4) = 4 \times 3 \times 2 \times 1$.