factitive ಹ್ಯಾಕ್ಟಿಟಿವ್‍
ಗುಣವಾಚಕ

(ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಪ್ರೇರಣಾರ್ಥಕ; ಕಾರಕ ಕರ್ಮಪದವನ್ನು ಮತ್ತು ಅದಕ್ಕೆ ಅನ್ವಯಿಸುವ ಪೂರಕ ವಿಶೇಷಣವನ್ನೂ ತೆಗೆದುಕೊಳ್ಳುವ.