factitiously ಹ್ಯಾಕ್ಟಿಷಸ್‍ಲಿ
ಕ್ರಿಯಾವಿಶೇಷಣ
  1. ಉದ್ದೇಶಪೂರ್ವಕವಾಗಿ ಏರ್ಪಡಿಸಿ; ನಿರ್ದಿಷ್ಟ ಉದ್ದೇಶ ಯಾ ಸಂದರ್ಭಕ್ಕಾಗಿ ಮಾಡಿ ಯಾ ತಯಾರಿಸಿ.
  2. ಅಸ್ವಾಭಾವಿಕವಾಗಿ; ಅಸಹಜವಾಗಿ; ಕೃತಕವಾಗಿ.