factitious ಹ್ಯಾಕ್ಟಿಷಸ್‍
ಗುಣವಾಚಕ
  1. ಉದ್ದೇಶಪೂರ್ವಕವಾಗಿ ಏರ್ಪಡಿಸಿದ; ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಿದ ಯಾ ತಯಾರಿಸಿದ.
  2. ಅಸ್ವಾಭಾವಿಕ; ಅಸಹಜ; ಕೃತಕ; ಕೃತ್ರಿಮ: factitious laughter ಅಸಹಜ ನಗೆ.