factiousness ಹ್ಯಾಕ್‍ಷಸ್‍ನಿಸ್‍
ನಾಮವಾಚಕ
  1. ಪಕ್ಷೀಯ ಮನೋಭಾವ; ಗುಂಪುಗುಳಿತನ; ಪಕ್ಷೀಯ ಸ್ವಾರ್ಥಪರತೆ; ಪಕ್ಷಕಟ್ಟುವ ಪ್ರವೃತ್ತಿ.
  2. ಪಕ್ಷೀಯ ವೈಷಮ್ಯದಿಂದ ತುಂಬಿರುವುದು.