factiously ಹ್ಯಾಕ್‍ಷಸ್‍ಲಿ
ಕ್ರಿಯಾವಿಶೇಷಣ
  1. ಪಕ್ಷೀಯ ಮನೋಭಾವದಿಂದ; ಗುಂಪುಗುಳಿತನದಿಂದ; ಪಕ್ಷೀಯ ಹಿತಕ್ಕಾಗಿ; ಪಕ್ಷಕಟ್ಟುವ ಪ್ರವೃತ್ತಿಯಿಂದ.
  2. ಪಕ್ಷರಾಜಕೀಯಕ್ಕೆ ಸಂಬಂಧಿಸಿದಂತೆ; ಪಕ್ಷೀಯ ವೈಷಮ್ಯದಿಂದ ಕೂಡಿ.