factious ಹ್ಯಾಕ್‍ಷಸ್‍
ಗುಣವಾಚಕ
  1. (ವ್ಯಕ್ತಿಗಳ, ಅವರ ಪ್ರವೃತ್ತಿಗಳ, ವಿಷಯದಲ್ಲಿ) ಪಕ್ಷೀಯ ಮನೋಭಾವದ; ಗುಂಪುಗಾರಿಕೆಯ; ಪಕ್ಷೀಯ ಉದ್ದೇಶಗಳಿಗಾಗಿ ಕೆಲಸ ಮಾಡುವ; ಗುಂಪುಕಟ್ಟುವ ಪ್ರವೃತ್ತಿಯ.
  2. (ಕೆಲಸಗಳು, ಹೇಳಿಕೆಗಳು, ಮೊದಲಾದವುಗಳ ವಿಷಯದಲ್ಲಿ) ಗುಂಪುಗಾರಿಕೆಯ; ಗುಂಪುರಾಜಕೀಯಕ್ಕೆ ಸಂಬಂಧಿಸಿದ; ಪಕ್ಷೀಯ ವೈಷಮ್ಯದಿಂದ ಕೂಡಿದ.