factional ಹ್ಯಾಕ್‍ಷನಲ್‍
ಗುಣವಾಚಕ
  1. (ಸ್ವಾರ್ಥಸಾಧಕವಾದ, ಎದುರುಬೀಳುವ ಮನೋಭಾವದ, ನೀತಿ ನಿಯಮಗಳಿಲ್ಲದ) ಪಕ್ಷದ; ಒಳಗುಂಪಿನ; ಒಳ ಪಂಗಡದ.
  2. ಪಕ್ಷೀಯ; ಗುಂಪುಗುಳಿತನದ; ಗುಂಪುಗಾರಿಕೆಯ.