faction ಹ್ಯಾಕ್‍ಷನ್‍
ನಾಮವಾಚಕ
  1. (ಮುಖ್ಯವಾಗಿ ರಾಜಕೀಯದಲ್ಲಿ) (ಸ್ವಾರ್ಥಸಾಧಕವಾದ, ಎದುರು ಬೀಳುವ ಮನೋಭಾವದ, ನೀತಿನಿಯಮಗಳಿಲ್ಲದ) ಪಕ್ಷ; ಒಳಪಂಗಡ; ಒಳಗುಂಪು.
  2. ಒಡಕು; ವೈಷಮ್ಯ; ಅಂತಃಕಲಹ; ಪಕ್ಷಮನೋಭಾವ; ಗುಂಪುಗಾರಿಕೆ; ಗುಂಪುಗುಳಿತನ; ಒಳಜಗಳ.