See also 2fact-finding
1fact-finding ಹ್ಯಾಕ್ಟ್‍ಹೈಂಡಿಂಗ್‍
ಗುಣವಾಚಕ

ಸತ್ಯಶೋಧಕ; ಸತ್ಯಶೋಧನೆಯ; ಸತ್ಯಾಂಶಗಳನ್ನು, ವಾಸ್ತವಾಂಶಗಳನ್ನು, ಕಂಡುಹಿಡಿಯಲು ತೊಡಗಿರುವ, ಉದ್ಯುಕ್ತವಾಗಿರುವ.

See also 1fact-finding
2fact-finding ಹ್ಯಾಕ್ಟ್‍ಹೈಂಡಿಂಗ್‍
ನಾಮವಾಚಕ

ಸತ್ಯಶೋಧನೆ; ವಾಸ್ತವಾಂಶಗಳ – ಅನ್ವೇಷಣೆ, ನಿರ್ಧಾರ; ಸತ್ಯಾಸತ್ಯಗಳ ಪರೀಕ್ಷೆ.