facilitate ಹಸಿಲಿಟೇಟ್‍
ಸಕರ್ಮಕ ಕ್ರಿಯಾಪದ
  1. (ಕಾರ್ಯವನ್ನು, ಫಲವನ್ನು) ಸುಲಭಮಾಡು. ಸುರಳಿತಗೊಳಿಸು; ಸರಾಗಮಾಡು; ಸುಗಮವಾಗಿಸು; ಸುಕರಗೊಳಿಸು; ಮುಂದುವರಿಯಲು ಸಹಾಯಮಾಡು.
  2. (ವ್ಯಕ್ತಿಯ ಕೆಲಸದಲ್ಲಿ) ಸಹಾಯಮಾಡು; ಅನುಕೂಲ ಒದಗಿಸು.