facies ಹೇಷೀಸ್‍
ನಾಮವಾಚಕ

(ಬಹುವಚನ ಅದೇ).

  1. (ವೈದ್ಯಶಾಸ್ತ್ರ) ಮುಖರೂಪ; ಮುಖಭಾವ; ಮುಖಮುದ್ರೆ.
  2. (ಭೂವಿಜ್ಞಾನ) ಶಿಲಾಲಕ್ಷಣ; ಶಿಲಾ ಗುಣ, ರಚನೆ; ಪಳೆಯುಳಿಕೆಯಿರುವ ಭಾಗ, ಅಂಶ, ಮೊದಲಾದವುಗಳಿಂದ ಗುರುತಿಸಲಾಗುವ ಶಿಲೆಯ ಲಕ್ಷಣ.