facia ಹೇಷ
ನಾಮವಾಚಕ
  1. (ಅಂಗಡಿಯವನ ಹೆಸರು ಮೊದಲಾದವನ್ನು ಬರೆದು ಅಂಗಡಿಯ ಮುಂದೆ ಹಾಕಿರುವ) ಹೆಸರುಹಲಗೆ; ನಾಮಫಲಕ; ಹೆಸರಿನ ಬೋರ್ಡು; ಹೆಸರುತಗಡು.
  2. ಸಲಕರಣೆ – ಅರೆ, ಗೂಡು, ಕಪಾಟು; ಮೋಟಾರುವಾಹನದಲ್ಲಿ ವೇಗಮಾಪಕವೇ ಮೊದಲಾದ ಸಲಕರಣೆಗಳನ್ನು ಅಳವಡಿಸಿರುವ ಅರೆ, ಹಲಗೆ.