facetiousness ಹಸಿಷಸ್‍ನಿಸ್‍
ನಾಮವಾಚಕ
  1. ಹಾಸ್ಯ ಪ್ರಕೃತಿ; ತಮಾಷೆ ಮಾಡುವ ಅಭ್ಯಾಸ.
  2. ಗೇಲಿಗಾರತನ; ಲೇವಡಿಗಾರತನ; ಕುಚೋದ್ಯ – ಬುದ್ಧಿ ಯಾ ಪ್ರವೃತ್ತಿ.