facetious ಹಸೀಷಸ್‍
ಗುಣವಾಚಕ
  1. ತಮಾಷೆಯ; ಹಾಸ್ಯ ಪ್ರವೃತ್ತಿಯ; ತಮಾಷೆ ಮಾಡುವ ಅಭ್ಯಾಸವುಳ್ಳ; ಹಾಸ್ಯಮಾಡುವ ಅಭ್ಯಾಸದ.
  2. ಗೇಲಿಮಾಡುವ; ಲೇವಡಿ ಮಾಡುವ; ಕುಚೋದ್ಯ ಮಾಡುವ.