facetiae ಹಸೀಷಿಈ
ನಾಮವಾಚಕ

(ಬಹುವಚನ)

  1. ವಿನೋದಗಳು; ತಮಾಷೆಗಳು; ಹಾಸ್ಯಗಳು; ಚಮತ್ಕಾರದ ಮಾತುಗಳು.
  2. (ಪುಸ್ತಕಗಳ ಪಟ್ಟಿಗಳಲ್ಲಿ ಯಾ ಪುಸ್ತಕ ವ್ಯಾಪಾರದಲ್ಲಿ) ಕೀಳುಹಾಸ್ಯದ ಯಾ ಕಾಮಸಂಬಂಧವಾದ ಪುಸ್ತಕಗಳು.