facet ಹ್ಯಾ(ಹೇ)ಸಿಟ್‍
ನಾಮವಾಚಕ
  1. (ಬಹುಮುಖವುಳ್ಳ ಕಾಯದ ಯಾ ವಸ್ತುವಿನ, ಮುಖ್ಯವಾಗಿ ಕಡೆದ ರತ್ನದ) ಒಂದು ಮುಖ ಯಾ ಪಾರ್ಶ್ವ.
  2. (ಸಂಯುಕ್ತ ನೇತ್ರದ) ಒಂದು ಖಂಡ.
  3. (ವಸ್ತು ಯಾ ವಿಷಯದ) ಮುಖ; ಅಂಶ; ಭಾಗ: another facet of his genius ಅವನ ಪ್ರತಿಭೆಯ ಇನ್ನೊಂದು ಮುಖ.