facer ಹೇಸರ್‍
ನಾಮವಾಚಕ

(ಆಡುಮಾತು)

  1. ತಪರಾಖು; ಮುಖದ ಮೇಲೆ ಏಟು, ಪೆಟ್ಟು, ಹೊಡೆತ.
  2. ಹಠಾತ್‍ ಆಪತ್ತು; ಥಟ್ಟನೆ ಒದಗಿದ ಭಾರಿ ಕಷ್ಟ; ಧಿಡೀರ್‍ ಎಡರು; ಹಠಾತ್ತನೆ ಸಂಭವಿಸಿದ ವಿಪತ್ತು.