faceless ಹೇಸ್‍ಲಿಸ್‍
ಗುಣವಾಚಕ
  1. ಮುಖವಿಲ್ಲದ; ಮುಖರಹಿತ.
  2. ವ್ಯಕ್ತಿತ್ವವಿಲ್ಲದ; ವೈಶಿಷ್ಟ್ಯವಿಲ್ಲದ: faceless mob ವೈಶಿಷ್ಟ್ಯವಿಲ್ಲದ ಗುಂಪು.
  3. ಗುರುತಿಸಲಾಗದ; ಮರೆಮಾಡಿಕೊಂಡಿರುವ; ಉದ್ದೇಶಪೂರ್ವಕವಾಗಿ ಗುರುತಿಸಲಾಗದಂತೆ ಮಾಡಿಕೊಂಡಿರುವ: faceless kidnapper ಗುರುತಿಸಲಾಗದ ಅಪಹರಣಕಾರ.