face-lift ಹೇಸ್‍ಲಿಹ್ಟ್‍
ನಾಮವಾಚಕ
  1. ಮುಖಮರ್ದನ; ಮುಖತಿದ್ದಿಕೆ; ವಯಸ್ಸು ಕಾಣಿಸದಂತೆ ಮಾಡಲು ಸುಕ್ಕುಗಳೆದು ಮುಖವನ್ನು ಬಿಗಿಮಾಡುವ ಪ್ಲಾಸ್ಟಿಕ್‍ ಶಸ್ತ್ರಕ್ರಿಯೆ.
  2. (ರೂಪಕವಾಗಿ) ರೂಪವರ್ಧನೆ; ಹೊಸದಾಗಿ ಯಾ ಹೆಚ್ಚು ಸುಂದರವಾಗಿ ಕಾಣುವಂತೆ ವಸ್ತು, ಕಟ್ಟಡ, ಮೊದಲಾದವುಗಳ ಮೇಲ್ಮೈಯನ್ನು ತಿದ್ದುವುದು, ಉತ್ತಮಗೊಳಿಸುವುದು.