face-cloth ಹೇಸ್‍ಕ್ಲಾತ್‍
ನಾಮವಾಚಕ
  1. ಮುಖಬಟ್ಟೆ; ಮುಖಮಾರ್ಜಕ; ಮುಖವನ್ನು ಒರೆಸಿಕೊಳ್ಳುವ ಬಟ್ಟೆ.
  2. ನಯವಾದ ಉಣ್ಣೆ; ನುಣುಪಾದ ಮೇಲ್ಮೈಯಿರುವ ಉಣ್ಣೆಬಟ್ಟೆ.