facade ಹಸಾಡ್‍
ನಾಮವಾಚಕ
  1. ಮುಖಭಾಗ; ಮುಂಭಾಗ; (ಬೀದಿಯ ಕಡೆಗೆ ಯಾ ಖಾಲಿ ಜಾಗ ಬಿಟ್ಟಿರುವ ಕಡೆಗೆ ಇರುವ) ಕಟ್ಟಡದ ಮುಖ.
  2. (ಯಾವುದೇ ಒಂದರ) ಮುಖ; ಮುಂಬದಿನೋಟ; ಹೊರನೋಟ; ಮುಂದುಗಡೆ ಯಾ ಹೊರಗಡೆ ಕಾಣಿಸುವ ದೃಶ್ಯ.
  3. (ರೂಪಕವಾಗಿ) (ಮುಖ್ಯವಾಗಿ ಮೋಸಗೊಳಿಸುವ ಯಾ ವಂಚಿಸುವ) ತೋರ್ಕೆ; ಹೊರನೋಟ; ಬಾಹ್ಯದೃಶ್ಯ.