fabulously ಹ್ಯಾಬ್ಯುಲಸ್‍ಲಿ
ಕ್ರಿಯಾವಿಶೇಷಣ
  1. ಪೌರಾಣಿಕ ರೀತಿಯಲ್ಲಿ; ಪುರಾಣಕಥೆಯ ಶೈಲಿಯಲ್ಲಿ; ಪುರಾದಲ್ಲಿರುವಂತೆ.
  2. ನಂಬಲಾಗದಂತೆ; ನಂಬಲಾಗದಷ್ಟು; ಅಸಂಭಾವ್ಯವಾಗಿ.
  3. ಅಸಾಧಾರಣವಾಗಿ; ಅದ್ಭುತವಾಗಿ; ಅಮೋಘವಾಗಿ.
  4. ಸುಳ್ಳಾಗಿ; ಸತ್ಯಾಂಶದಿಂದ ದೂರವಾಗಿ; ಕಾಲ್ಪನಿಕವಾಗಿ; ಕಲ್ಪಿತವಾಗಿ.