fabulous ಹ್ಯಾಬ್ಯುಲಸ್‍
ಗುಣವಾಚಕ
  1. ಐತಿಹ್ಯನಿರೂಪಕ; ಪುರಾಣಕಥೆಗಳನ್ನು, ದಂತಕಥೆಗಳನ್ನು ಹೇಳುವ ಅಭ್ಯಾಸವುಳ್ಳ: fabulous historians ಪೌರಾಣಿಕ ಯಾ ದಂತಕಥೆಗಳನ್ನು ಹೇಳುವ ಚರಿತ್ರಕಾರರು.
  2. ಪುರಾಣಪ್ರಸಿದ್ಧ; ಪುರಾಣಕಥೆಗಳಲ್ಲಿ ಮಾತ್ರ ಹೆಸರಾದ.
  3. ಚಾರಿತ್ರಿಕವಲ್ಲದ; ಅನೈತಿಹಾಸಿಕ.
  4. ಪೌರಾಣಿಕ; ಪುರಾಣದ ಕಥೆಗಳಂಥ.
  5. ನಂಬಲಾಗದ; ಅವಿಶ್ವಸನೀಯ.
  6. ಅಸಂಬದ್ಧ; ಅಸಂಗತ; ಅರ್ಥಶೂನ್ಯ.
  7. ಅಸಾಧಾರಣ; ಉತ್ಪ್ರೇಕ್ಷಿತ.
  8. ಅವಾಸ್ತವಿಕ; ಕಾಲ್ಪನಿಕ; ಕಲ್ಪಿತ; ಅತಿಶಯೋಕ್ತಿಯಿಂದ ತುಂಬಿದ; ವಾಸ್ತವತೆಯನ್ನು ಈರಿದ.
  9. (ಆಡುಮಾತು) ಅದ್ಭುತ; ಅಮೋಘ; ವಿಸ್ಮಯಕಾರಿಯಾದ.