fabulosity ಹ್ಯಾಬ್ಯುಲಾಸಿಟಿ
ನಾಮವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಪುರಾಣಪ್ರೀತಿ; ದಂತಕಥೆಯೊಲವು; ಪುರಾಣಕಥೆಗಳನ್ನು ಹೇಳುವುದರಲ್ಲಿ ಪ್ರೀತಿಯಿರುವಿಕೆ.
  2. (ಕಥನ, ಕಥೆ ಮೊದಲಾದವುಗಳ ವಿಷಯದಲ್ಲಿ) ಪೌರಾಣಿಕತೆ; ಪುರಾಣಸದೃಶತೆ; ಪುರಾಣಕಥೆಗಳಂತೆ ಯಾ ದಂತಕಥೆಗಳಂತೆ ಇರುವಿಕೆ; ಪೌರಾಣಿಕವಾಗಿ ತೋರುವಿಕೆ.