fabulist ಹ್ಯಾಬ್ಯುಲಿಸ್ಟ್‍
ನಾಮವಾಚಕ
  1. ನೀತಿಕಥೆಗಾರ; ನೀತಿಕಥೆಗಳನ್ನು ರಚಿಸುವವನು.
  2. ಪುರಾಣಕರ್ತ; ಪುರಾಣಕಥೆ ರಚಿಸುವವನು.
  3. ಕಟ್ಟು ಕಥೆಗಾರ; ಕಲ್ಪಿತ ಕಥೆಗಳನ್ನು ರಚಿಸುವವನು.
  4. ಸುಳ್ಳ; ಸುಳ್ಳುಗಾರ; ಸಟೆಗಾರ.