fabricator ಹ್ಯಾಬ್ರಿಕೇಟರ್‍
ನಾಮವಾಚಕ
  1. ತಯಾರಕ; ನಿರ್ಮಾಪಕ; ಕಟ್ಟುವವನು ಯಾ ಕಟ್ಟುವಂಥದು.
  2. (ಸುಳ್ಳು ಹೇಳಿಕೆ, ಪತ್ರ, ಮೊದಲಾದವನ್ನು) ಸೃಷ್ಟನೆ ಮಾಡುವವ; ಖೋಟಾ ತಯಾರಕ.