fabrication ಹ್ಯಾಬ್ರಿಕೇಷನ್‍
ನಾಮವಾಚಕ
  1. ಕಟ್ಟೋಣ; ಕಟ್ಟುವಿಕೆ.
  2. ತಯಾರಿಸುವಿಕೆ; ತಯಾರಿಕೆ; ನಿರ್ಮಾಣ.
  3. (ಸಂಗತಿಗಳು, ಹೇಳಿಕೆ, ಮೊದಲಾದವನ್ನು) ಹುಟ್ಟಿಸುವುದು; ಕಲ್ಪಿಸುವುದು; ಸೃಷ್ಟನೆ ಮಾಡುವುದು.
  4. (ಸುಳ್ಳು ದಸ್ತಾವೇಜು) ಸೃಷ್ಟಿಸುವುದು; ಬನಾವಟು ಮಾಡುವುದು.
  5. ಸೃಷ್ಟನೆ; ಕಲ್ಪಿಸಿದ ಸಂಗತಿ; ಸೃಷ್ಟನೆ ಮಾಡಿದ ವಿಷಯ, ಹೇಳಿಕೆ, ಮೊದಲಾದವು.
  6. ಖೋಟಾ (ತಯಾರಿ); ನಕಲಿ.