fabricate ಹ್ಯಾಬ್ರಿಕೇಟ್‍
ಸಕರ್ಮಕ ಕ್ರಿಯಾಪದ
  1. ರಚಿಸು; ನಿರ್ಮಿಸು; ತಯಾರಿಸು; ಮುಖ್ಯವಾಗಿ ಅರ್ಧ ಮುಗಿಸಿದ ಲೋಹಭಾಗಗಳು ಮೊದಲಾದವಕ್ಕೆ ಪೂರ್ಣ ರೂಪಕೊಡು.
  2. ಜೋಡಿಸು; ಸಂಯೋಜಿಸು; ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ತಯಾರಿಸು.
  3. (ಸಂಗತಿಗಳನ್ನು) ಹುಟ್ಟಿಸು; ಕಲ್ಪಿಸು; ಸೃಷ್ಟಿಸು.
  4. (ದಸ್ತಾವೇಜನ್ನು) ಸೃಷ್ಟನೆಮಾಡು: ಬನಾವಟುಮಾಡು.