fabliau ಹ್ಯಾಬ್ಲಿಓ
ನಾಮವಾಚಕ
(ಬಹುವಚನ fabliaux ಉಚ್ಚಾರಣೆ– ಹ್ಯಾಬ್ಲಿಓ).

ಆದಿಕಾಲದ ಹ್ರೆಂಚ್‍ ಕಾವ್ಯದಲ್ಲಿ ಕೆಲವೊಮ್ಮೆ ಒರಟು ಹಾಸ್ಯದಿಂದ ಕೂಡಿರುತ್ತಿದ್ದ ಛಂದೋಬದ್ಧ ಕಥೆ.