fabled ಹೇಬ್‍ಲ್ಡ್‍
ಗುಣವಾಚಕ
  1. ಪುರಾಣಪ್ರಸಿದ್ಧ; ಪುರಾಣಪ್ರಖ್ಯಾತ; ಕಥೆಗಳಲ್ಲಿ, ಪುರಾಣಗಳಲ್ಲಿ, ದಂತಕಥೆಗಳಲ್ಲಿ ಹೆಸರಾಂತ.
  2. ಐತಿಹ್ಯದ; ದಂತಕಥೆಗಳ ಪ್ರಪಂಚಕ್ಕೆ ಸೇರಿದ; ವಾಸ್ತವಿಕ ಆಧಾರ ಸಿಕ್ಕದ.
  3. ಕಲ್ಪಿತ; ಕಾಲ್ಪನಿಕ; ಬರಿಯ ಕಟ್ಟುಕಥೆಗೆ ಸೇರಿದ.