eyre ಏರ್‍
ನಾಮವಾಚಕ

(ಚರಿತ್ರೆ)

  1. ಸಂಚಾರ; ಸರ್ಕೀಟು.
  2. ಸಂಚಾರೀ ನ್ಯಾಯಸ್ಥಾನ: Justices in Eyre ಸಂಚಾರೀ ನ್ಯಾಯಸ್ಥಾನದ ನ್ಯಾಯಾಧೀಶರು.
  3. ಸಂಚಾರೀ ನ್ಯಾಯಾಲಯದ ದಾಖಲೆ, ದಸ್ತಾವೇಜು.