eyewater ಐವಾಟರ್‍
ನಾಮವಾಚಕ
  1. ಕಣ್ಣೀರು; ಅಶ್ರುಜಲ.
  2. ಕಣ್ಣೌಷಧಿ (ದ್ರವ).
  3. ನೇತ್ರದ್ರವ; ಕಣ್ಣಿನ ಮಸೂರಕ್ಕೂ ಕಾರ್ನಿಯಕ್ಕೂ ನಡುವೆ ಇರುವ ದ್ರವ.