eyewash ಐವಾಷ್‍
ನಾಮವಾಚಕ
  1. ನೇತ್ರಮಾರ್ಜಕ; ಕಣ್ಣಿನ ಲೋಷನ್ನು; ಕಣ್ಣನ್ನು ತೊಳೆಯಲು ಬಳಸುವ ದ್ರವ.
  2. (ಅಶಿಷ್ಟ) ಕಣ್ಣೊರೆಸು ಮಾತು; ಕೇವಲ ಕಣ್ಣೊರೆಸಲು, ತೋರಿಕೆಗಾಗಿ ಹೇಳುವ ಮಾತು.