eyesore ಐಸೋರ್‍
ನಾಮವಾಚಕ
  1. ಕಣ್ಣುಬೇನೆ.
  2. (ರೂಪಕವಾಗಿ) ಕಣ್ಣುಬೇನೆ ಬರಿಸುವ ವ್ಯಕ್ತಿ, ವಸ್ತು ಇತ್ಯಾದಿ.
  3. ಅವಲಕ್ಷಣ ವಸ್ತು; ವಿಕಾರವಾದ ವಸ್ತು.