eyelet ಐಲಿಟ್‍
ನಾಮವಾಚಕ
  1. (ಬಟ್ಟೆ, ಹಾಯಿ, ಮೊದಲಾದವುಗಳಲ್ಲಿ ದಾರ, ಹಗ್ಗ, ಬಳೆ, ಮೊದಲಾದವಕ್ಕೆ ಮಾಡಿರುವ) ಸಣ್ಣತೂತು.
  2. ಕುಣಿಕೆ ಕಂಡಿ.
  3. ಸಣ್ಣ ಕಣ್ಣು; ಕಿರುಗಣ್ಣು.