eyeless ಐಲಿಸ್‍
ಗುಣವಾಚಕ
  1. ಕುರುಡು; ಕಂಗಾಣದ; ಕಣ್ಣು ಕಾಣಿಸದ: eyeless fishes in caves ನೀರಿನ ತಳದಲ್ಲಿನ ಕಣ್ಣು ಕಾಣದ ಮೀನುಗಳು.
  2. ಕಣ್ಣಿಲ್ಲದ; ನೇತ್ರಹೀನ; ತೂತಿಲ್ಲದ: eyeless needle ಕಣ್ಣಿಲ್ಲದ ಸೂಜಿ.
  3. ಕಣ್ಣುಹೋದ; ನೇತ್ರಹೀನ; ಕುರುಡಾದ; ಕಣ್ಣು ಕಳೆದುಕೊಂಡ: blind as an eyeless beggar ಕಣ್ಣಿಲ್ಲದ ತಿರುಕನಷ್ಟು ಕುರುಡಾದ.
  4. ಕಣ್ಣಿದ್ದೂ ಕುರುಡಾಗಿರುವ; ಕಣ್ಣಿದ್ದೂ — ಕಾಣದ, ನೋಡದ; ಬೇಕೆಂದೇ ಕುರುಡನಾಗಿರುವ; ಕುರುಡನಂತೆ ವರ್ತಿಸುವ: an eyeless leader ಕಣ್ಣಿದ್ದೂ ಕುರುಡನಂತೆ ವರ್ತಿಸುವ ನಾಯಕ.