eyeglass ಐಗ್ಲಾಸ್‍
ನಾಮವಾಚಕ
  1. ಕಣ್ಣುಕನ್ನಡಿ; ನೇತ್ರ ಮಸೂರ; ದೃಷ್ಟಿಯನ್ನು ಉತ್ತಮಪಡಿಸಿಕೊಳ್ಳಲು ಬಳಸುವ ಲೆನ್ಸು.
  2. (ಬಹುವಚನದಲ್ಲಿ) ಕನ್ನಡಕ; ಚಾಳೀಸು; ಸುಲೋಚನ.