eyeful ಐಹುಲ್‍
ನಾಮವಾಚಕ

(ಮುಖ್ಯವಾಗಿ ಆಡುಮಾತು)

  1. ಕಣ್ಣು ಭರ್ತಿ; ಕಣ್ಣುತುಂಬಿದ್ದು; ಕಣ್ಣಿನೊಳಕ್ಕೆ ಬಿದ್ದ (ಧೂಳು ಮೊದಲಾದ) ವಸ್ತು: an eyeful of dust ಕಣ್ಣುತುಂಬಾ ಬಿದ್ದ ಧೂಳು.
  2. ಕಣ್ತುಂಬು; ಕಣ್ತುಂಬು ನೋಡಲು ಇಷ್ಟಪಡುವಂಥದು; ನೋಡಬಯಸುವಂಥ ವಸ್ತು, ದೃಶ್ಯ, ಮೊದಲಾದವು: the tourists got an eyeful of slum life ಪ್ರವಾಸಿಗಳಿಗೆ ಕಣ್ತುಂಬ ನೋಡುವಷ್ಟು ಕೊಳಚೆ ಪ್ರದೇಶದ ಜೀವನ ಸಿಕ್ಕಿತು.
  3. (ಕಣ್ತುಂಬ ನೋಡುವಂಥ) ಚೆಲುವೆ; ಅತಿಸುಂದರಿ: a statuesque blonde eyeful ಪುತ್ತಳಿಯಂಥ ಹೊಂಗೂದಲ ಚೆಲುವೆ.