eyed ಐಡ್‍
ಗುಣವಾಚಕ
  1. ಕಣ್ಣಿನಂತಿರುವ; ನೇತ್ರಸದೃಶ: they were swimming making a long eyed line ಕಣ್ಣಿನಂತಿರುವ ಸಾಲು ನಿರ್ಮಿಸಿಕೊಂಡು ಅವರು ಈಜುತ್ತಿದ್ದರು.
  2. ಕಣ್ಣುಳ್ಳ; ನೇತ್ರಯುಕ್ತ: a blue eyed girl ನೀಲಿ ಕಣ್ಣಿನ ಹುಡುಗಿ.
  3. (ಕಣ್ಣಿನ ಹಾಗೆ) ತೂತಿರುವ; ಕುಣಿಕೆಯುಳ್ಳ: an eyed fish-hook ತೂತಿರುವ ಮೀನುಗಾಳ.
  4. ನೇತ್ರಾಂಕಿತ; ನಯನಾಂಕಿತ; ಕಣ್ಣನ್ನು ಹೋಲುವ ಮಚ್ಚೆ ಯಾ ಗುರುತುಗಳನ್ನುಳ್ಳ: eyed like a peacock ನವಿಲುಗರಿಯ ಕಣ್ಣಿಂಥ ಕಣ್ಣುಳ್ಳದ್ದಾಗಿ.
  5. (ಮೀನಿನ ತತ್ತಿಯ ವಿಷಯದಲ್ಲಿ) ಕಣ್ಣುಗಳು ಸ್ಪಷ್ಟವಾಗಿ ಕಾಣಿಸುವಷ್ಟು ಮಟ್ಟಿಗೆ ವಿಕಾಸವಾದ, ಬೆಳೆದ.