eyebrow ಐಬ್ರೌ
ನಾಮವಾಚಕ
  1. ಹುಬ್ಬು; ಹುಬ್ಬಿನ ಗೆರೆ.
  2. ಹೆಂಚಿನ ಮಾಡಿನ ಮೇಲಿರುವ ಹುಬ್ಬಿನ ಗೆರೆಯಾಕಾರದ ಗವಾಕ್ಷಿ.
ನುಡಿಗಟ್ಟು
  1. raise an eyebrow ಹುಬ್ಬೇರಿಸು; ಅಚ್ಚರಿ, ಸಂಶಯ, ಮೊದಲಾದವನ್ನು ವ್ಯಕ್ತಪಡಿಸು.
  2. raise one’s eyebrows = ನುಡಿಗಟ್ಟು \((1)\).
  3. up to the eyebrows ಆಳವಾಗಿ ಮುಳುಗಿರು; ಗಾಢವಾಗಿ ಮಗ್ನವಾಗಿರು; ತಲ್ಲೀನವಾಗಿರು.