eye-strain ಐಸ್ಟ್ರೇನ್‍
ನಾಮವಾಚಕ

ಕಣ್ಣುಬಳಲಿಕೆ; ಕಣ್ಣುದಣಿವು; ನೇತ್ರಶ್ರಮ; ನೇತ್ರಾಯಾಸ; ಕಣ್ಣಿಗೆ ವಿಪರೀತ ಕೆಲಸವಾಗಿ ಇಲ್ಲವೆ ದೃಷ್ಟಿದೋಷದಿಂದಾಗಿ ಕಣ್ಣಿಗೆ ಉಂಟಾಗುವ ಆಯಾಸ, ಬಳಲಿಕೆ.