eye-stalk ಐಸ್ಟಾಕ್‍
ನಾಮವಾಚಕ

(ಪ್ರಾಣಿವಿಜ್ಞಾನ) ನೇತ್ರಕಾಂಡ; ಕೆಲವು ಚಿಪ್ಪುಜೀವಿಗಳಲ್ಲಿ ಕಂಡುಬರುವ, ತುದಿಯಲ್ಲಿ ಕಣ್ಣಿರುವ ತೋಳಿನಂಥ ಚಾಚಿಕೆ.