eye-service ಐಸರ್ವಿಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಕಣ್ಣು ಸೇವೆ; ಕಣ್ಣೆದುರಿಗೆ ಯಜಮಾನ ಇದ್ದಾಗ ಮಾತ್ರ ಸರಿಯಾಗಿ ನಡೆಯುವ ಕೆಲಸ.