eye-servant ಐಸರ್ವಂಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಕಣ್ಣಾಳು; ಯಜಮಾನ ಕಣ್ಣೆದುರಿಗೆ ಇದ್ದಾಗ ಮಾತ್ರ ಸರಿಯಾಗಿ ಕೆಲಸ ಮಾಡುವ ಸೇವಕ.