eye-rhyme ಐರೈಮ್‍
ನಾಮವಾಚಕ

ಕಣ್ಣಿನ ಪ್ರಾಸ; ದೃಶ್ಯ ಪ್ರಾಸ; ಕಾಗುಣಿತದಲ್ಲಿ ಹೋಲಿಕೆಯಿದ್ದು ಉಚ್ಚಾರಣೆಯಲ್ಲಿ ಹೋಲಿಕೆಯಿಲ್ಲದಿರುವುದು (ಉದಾಹರಣೆಗೆ love, move).