eye-liner ಐಲೈನರ್‍
ನಾಮವಾಚಕ
  1. ನಯನರೇಖೆ ಪ್ರಸಾಧನ; ಕಣ್ಣಿನ ಸುತ್ತ ಗೆರೆ ಹಾಕಲು ಬಳಸುವ ಪ್ರಸಾಧನ ವಸ್ತು.
  2. ಹೀಗೆ ಗೆರೆಹಾಕಲು ಬಳಸುವ ಕುಂಚ ಯಾ ಪೆನ್ಸಿಲು.