eye-lid ಐಲಿಡ್‍
ನಾಮವಾಚಕ

ಮೇಲಿನ ಯಾ ಕೆಳಗಿನ (ಕಣ್ಣು) ರೆಪ್ಪೆ.

ನುಡಿಗಟ್ಟು

hang on by the eye-lids ಅನಿಶ್ಚಿತ ಸ್ಥಿತಿಯಲ್ಲಿರು; ಅಪಾಯದಲ್ಲಿ ಸಿಕ್ಕಿ ನೇತಾಡುತ್ತಿರು; ಸರಿಯಾದ ಹಿಡಿತ ಸಿಗದೆ ತೂಗಾಡುತ್ತಿರು.