exuviation ಇ(ಎ)ಗ್‍ಸ್ಯೂ(ಸೂ)ವಿಏಷನ್‍
ನಾಮವಾಚಕ

(ಪ್ರಾಣಿಗಳ) ನಿರ್ಮೋಚನ; ಉಚ್ಚಿಕೆ; ಚರ್ಮಗಳೆತ; ಪೊರೆಗಳೆತ; ಪೊರೆಬಿಡುವುದು; ಚಿಪ್ಪುಗಳೆತ.